Surprise Me!

virat kohli : 100 ಎಸೆತಗಳ ಕ್ರಿಕೆಟ್ ಪ್ರಯೋಗಕ್ಕೆ ಟೀಕೆ | Oneindia Kannada

2018-08-29 429 Dailymotion

"Cricket has lost its quality due to commercial reasons," said India captain Virat Kohli. Kohli has criticized the England Cricket Board's proposal for a 100-ball cricket tournament


ವಾಣಿಜ್ಯಾತ್ಮಕ ಕಾರಣಗಳಿಂದಾಗಿ ಕ್ರಿಕೆಟ್ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 100 ಎಸೆತಗಳ ಚುಟುಕು ಕ್ರಿಕೆಟ್ ಟೂರ್ನಿಯ ಪ್ರಯೋಗ ನಡೆಸುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಪ್ರಸ್ತಾವವನ್ನು ಕೊಹ್ಲಿ ಟೀಕಿಸಿದ್ದಾರೆ.